ಅಮರಗಣಂಗಳು	
	ವೀರಶೈವ ಧರ್ಮ ಮತ್ತು ಸಾಹಿತ್ಯದಲ್ಲಿ ಪ್ರಖ್ಯಾತರಾದ ಶಿವಪರಿವಾರದವರು. ಸಂಖ್ಯೆಯಲ್ಲಿ 770, ಪಂಡಿತಾರಾಧ್ಯರ ಗಣಸಹಸ್ರ ನಾಮಾವಳಿ ಮತ್ತು ಪಾಲ್ಕುರಿಕೆ ಸೋಮನಾಥನ ಸಹಸ್ತಗಣನಾಮಗಳಲ್ಲಿ ಬರುವ ಅಮರಗಣಗಳ ಸಂಖ್ಯೆ 347.

(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ